ದಾವಣಗೆರೆ, ಡಿ.25 – ಛತ್ತೀಸ್‍ಘಡದ ರಾಯಪುರದಲ್ಲಿ ನಾಳೆ ದಿನಾಂಕ 26 ರಿಂದ 30ರವರೆಗೆ ನಡೆಯಲಿರುವ 42ನೇ ಜ್ಯೂನಿಯರ್ ನ್ಯಾಷನಲ್ ಖೋ-ಖೋ ಚಾಂಪಿಯನ್‍ಷಿಪ್‍ಗೆ ನಗರದ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ನಿಖಿಲ್, ಹುಲಗಪ್ಪ ಮತ್ತು ವೆಂಕಟೇಶ್ ಆಯ್ಕೆಯಾಗಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಆರ್ ಜಯಲಕ್ಷ್ಮೀ ಬಾಯಿ ತಿಳಿಸಿದ್ದಾರೆ.
January 11, 2025