ಹರಿಹರ, ಡಿ. 14- ಇಲ್ಲಿನ ಎಸ್‌ಜೆವಿಪಿ ವಿದ್ಯಾಸಂಸ್ಥೆಯ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಸ್.ಎಸ್.ಜಿ.ಜಿ. ಯೋಗ ಖ್ಯಾತಿಯ ಅಂತರರಾಷ್ಟ್ರೀಯ ಯೋಗ ಗುರು ಜಿ. ಗೀತಮ್ಮ ಅವರ ನೇತೃತ್ವದಲ್ಲಿ ಹದಿಹರೆಯದ ಸಮಸ್ಯೆಗಳು, ಆರೋಗ್ಯದ ಮಹತ್ವ, ಯೋಗ ಅರಿವು ಕಾರ್ಯಕ್ರಮ ನಡೆಸಲಾಯಿತು. ಪ್ರಾಂಶುಪಾಲ ಗುರುದೇವ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯೋಗ ಅರಿವು ಕಾರ್ಯಕ್ರಮ
