ದಾವಣಗೆರೆ, ಡಿ. 14 – ನಗರದ ವಿಶ್ವವಿದ್ಯಾನಿಲಯದ ಅಂತರ ಕಾಲೇಜ್ ಭಾರ ಎತ್ತುವ ಸ್ಪರ್ಧೆಯಲ್ಲಿ ನಗರದ ಬಾಪೂಜಿ ವಿದ್ಯಾಸಂಸ್ಥೆಯ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜ್‌ಗೆ ಎರಡು ಪ್ರಥಮ ಸ್ಥಾನಗಳು ಲಭಿಸಿವೆ. 61 ಕೆಜಿ ವಿಭಾಗದಲ್ಲಿ ಬಲರಾಮ ಎಸ್.ಕೆ. ಮತ್ತು 55 ಕೆ.ಜಿ. ವಿಭಾಗದಲ್ಲಿ ಜಿಶಾನ್ ಡಿ. ಇವರು ಪ್ರಥಮ ಸ್ಥಾನ ಗಳಿಸಿದ್ದಾರೆ.
ಭಾರ ಎತ್ತುವ ಸ್ಪರ್ಧೆ : ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ಪ್ರಥಮ ಸ್ಥಾನ
