ದಾವಣಗೆರೆ, ಡಿ. 13- ಮಹಾನಗರ ಪಾಲಿಕೆ ವತಿಯಿಂದ ಈಚೆಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ತಂಜೀಮ್ ಫೌಂಡ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಯಾಸೀನ್ ಪೀರ್ ರಜ್ವಿ ಅವರನ್ನು ಮಹಾಪೌರರಾದ ವಿನಾಯಕ ಪೈಲ್ವಾನ್ ಅವರು ಸನ್ಮಾನಿಸಿ, ಗೌರವಿಸಿದರು.
ಯಾಸೀನ್ ಪೀರ್ ರಜ್ವಿ ಅವರಿಗೆ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ
