ದಾವಣಗೆರೆ, ಡಿ. 11 – ನಗರದ ತರಳಬಾಳು ಬಡಾವಣೆ 10 ಕ್ರಾಸ್ನಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಾಣವಾದ ಮಕ್ಕಳ ಆಟದ ಸಾಮಗ್ರಿಗಳನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಳೆಪ್ಪ ಹಾಗೂ ಹಿರಿಯ ನಾಗರಿಕರುಗಳಾದ ಬಸವನಗೌಡ್ರು, ಶಿವಶಂಕರ್, ನಾಗರಾಜಪ್ಪ, ಬಸವಂತಪ್ಪ, ಕರೂರ್ ಜಗದೀಶಪ್ಪ ಹಾಗೂ ವಿನಯ್ ದಿಳ್ಳೆಪ್ಪ ಉಪಸ್ಥಿತರಿದ್ದರು.
ಉದ್ಯಾನವನದಲ್ಲಿ ಆಟದ ಸಾಮಗ್ರಿಗಳ ಉದ್ಘಾಟನೆ
