ದಾವಣಗೆರೆ, ಡಿ.10- ಗುವಾಹಟಿ ಯಲ್ಲಿ ದಿನಾಂಕ ದಿನಾಂಕ 10 ರಂದು ಜರುಗಿದ `ಬೆಸ್ಟ್ ಇನ್ ಪಲ್ಮನಾಲಜಿ’ ರಾಷ್ಟ್ರೀ ಯ ಕಾನ್ಫರೆನ್ಸ್‌ನಲ್ಲಿ ದಾವಣಗೆರೆಯ ವೈದ್ಯರೂ ಆದ ಚೆಸ್ಟ್ ಕೌನ್ಸಿಲ್ ಆಫ್ ಇಂಡಿಯಾದ ಸಂಸ್ಥಾಪಕ ಡಾ.ಎನ್.ಹೆಚ್.ಕೃಷ್ಣ ಅವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಡಾ. ಕೃಪೇಶ್ ರಂಜಾನ್ ಸರ್ಮಾ, ಡಾ.ಸುಶ್ಮಿತಾ ಚೌಧರಿ, ಡಾ.ಯೋಗೇಶ್ ಶರ್ಮಾ, ಡಾ.ಪ್ರಣಬ್ ಬರುವಾ, ಡಾ.ಮಧುಮಿತಾ ದಾಸ್ ಉಪಸ್ಥಿತರಿದ್ದರು.
February 4, 2025