ದಾವಣಗೆರೆ, ಸುದ್ದಿ ವೈವಿಧ್ಯನಗರದಲ್ಲಿ ಉಚಿತ ದಂತ ತಪಾಸಣಾ ಶಿಬಿರDecember 7, 2023December 7, 2023By Janathavani0 ದಾವಣಗೆರೆ, ಡಿ.6- ವಿಶ್ವ ಅಂಗವಿಕಲರ ದಿನಾಚರಣೆ ದಿನದಂದು ನಗರದ ಸಂಕಲ್ಪ ಸಂಸ್ಥೆಯಲ್ಲಿ ಬಾಪೂಜಿ ದಂತ ಮಹಾವಿದ್ಯಾಲಯ ವತಿಯಿಂದ ಸಂಕಲ್ಪ ಸಂಸ್ಥೆಯ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ವೈದ್ಯರು ಮಕ್ಕಳಿಗೆ ಉಚಿತ ದಂತ ತಪಾಸಣೆ ಮಾಡಿದರು. ದಾವಣಗೆರೆ