ಮೈಸೂರು ಕಪ್ : ಗುರುಕುಲಂ ಮಾರ್ಷಲ್ ಆರ್ಟ್ಸ್‌ಗೆ ಟೀಂ ಚಾಂಪಿಯನ್‌ಶಿಪ್

ಮೈಸೂರು ಕಪ್ : ಗುರುಕುಲಂ ಮಾರ್ಷಲ್ ಆರ್ಟ್ಸ್‌ಗೆ ಟೀಂ ಚಾಂಪಿಯನ್‌ಶಿಪ್

ದಾವಣಗೆರೆ, ನ. 28- ಮೈಸೂರಿನ ವಿ.ಎನ್. ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಮೈಸೂರು ಕಪ್-ರಾಷ್ಟ್ರಮಟ್ಟದ ಮುಕ್ತ ಕರಾಟೆ  ಚಾಂಪಿಯನ್‌ಶಿಪ್‌ 2023 ರಲ್ಲಿ ನಗರದ ಗುರುಕುಲಂ ಮಾರ್ಷಲ್ ಆರ್ಟ್ಸ್ ಅಂಡ್ ಸೆಲ್ಫ್ ಡಿಫೆನ್ಸ್ ಗೆ ಟೀಂ ಚಾಂಪಿಯನ್‌ಶಿಪ್  ಪ್ರಶಸ್ತಿ ಲಭಿಸಿದೆ. ಹಾಗೂ  ಎಂ.ಎಸ್. ಕೀರ್ತನ  11 ವರ್ಷ ವಯಸ್ಸಿನ ಸ್ಪರ್ಧೆಯ ಕುಮಿತೆ ಹಾಗೂ ಕಟಾ (ಎಲ್ಲೋ ಬೆಲ್ಟ್) ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

error: Content is protected !!