ದಾವಣಗೆರೆ, ನ. 23 – ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭರಮಸಾಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಮತ್ತು ಐಕ್ಯೂಎಸಿ ಘಟಕ ಹಾಗೂ ದಾವಣಗೆರೆ ವಿಶ್ವವಿದ್ಯಾಲನಿಯ ಹಾಗೂ ದಾವಣಗೆರೆ ವಿಶ್ವವಿದ್ಯಾಲನಿಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ಇವರ ಸಂಯೋಗದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜ್ಗಳ ಖೋ ಖೋ ಪಂದ್ಯವಳಿ ಮತ್ತು ದಾ ವಿ. ವಿ. ಆಯ್ಕೆಯಲ್ಲಿ ನಗರದ ಎ.ಆರ್.ಎಂ. ಪ್ರಥಮ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು ಪ್ರಥಮ ಸ್ಥಾನಪಡೆದುಕೊಂಡಿತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ವಿ. ದಮ್ಮಳ್ಳಿ, ಐ.ಕ್ಯೂ.ಎ.ಸಿ ಘಟಕದ ಸಂಚಾಲಕ ಡಿ. ಅಂಜಿನಪ್ಪ ಉಪಸ್ಥಿತರಿದ್ದರು.
ಖೋ-ಖೋ : ಎ.ಆರ್.ಎಂ. ಕಾಲೇಜು ಪ್ರಥಮ
![07 arm collge 24.11.2023 ಖೋ-ಖೋ : ಎ.ಆರ್.ಎಂ. ಕಾಲೇಜು ಪ್ರಥಮ](https://janathavani.com/wp-content/uploads/2023/11/07-arm-collge-24.11.2023-860x509.jpg)