ದಾವಣಗೆರೆ, ನ.23- ಕರ್ನಾಟಕ ಸ್ಟೇಟ್ ಪವರ್ ಲಿಫ್ಟಿಂಗ್ ಅಸೋಸಿಯೇ ಷನ್ ಹಾಗೂ ಝಲಕ್ ಜಿಮ್ (ಮಲೇಬೆನ್ನೂರು) ಇವರ ಆಶ್ರಯದಲ್ಲಿ ಮಲೇಬೆನ್ನೂರಿನ ಜಾಮಿಯಾ ನ್ಯಾಷನಲ್ ಪಿ.ಯು. ಕಾಲೇಜು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಎ. ಚಂದ್ರಪ್ಪ ಅವರು 74 ಕೆ.ಜಿ. ವಿಭಾಗದಲ್ಲಿ 257.5 ಕೆ.ಜಿ. ಭಾರವನ್ನು ಎತ್ತುವುದರ ಮೂಲಕ ಚಿನ್ನದ ಪದಕ ಪಡೆದಿದ್ದಾರೆ.
February 8, 2025