ದಾವಣಗೆರೆ, ನ. 21- ಬೆಂಗಳೂರಿನ ನಂದಿ ಗ್ರೌಂಡ್ಸ್‌ನಲ್ಲಿ ಇತ್ತೀಚೆಗೆ ನಡೆದ 18ನೇ ರಾಜ್ಯಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ನಗರದ ಸಿಪ್ ಅಕಾಡೆಮಿ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲಿ ಸ್ಥಳೀಯ ಸಿಪ್ ಅಕಾಡೆಮಿಯ ಟಿ.ಎಂ. ಗುರುದೇವಯ್ಯ (ಮೂರನೇ ರನ್ನರ್ ಅಪ್), ಅಭಿಶ್ರೀ ಅಕ್ಕೇರ, ಆರಾಧ್ಯ ಅಕ್ಕೇರ, ಎಲ್.ಬಿ. ಧನ್ಯತಾ, ಕೆ. ಜೈಕುಮಾರ್, ಜಿ. ಸಂಜಯ, ಆರ್.ಎಂ. ಸೂರ್ಯ, ಕೆ. ವಿಮಲಾ.ವರ್ಷ, ವಿಕ್ಕಿ ಆಸ್ಟಿನ್ ಸ್ಪರ್ಧೆಯಲ್ಲಿ ಸೂಪರ್ ಚಾಂಪ್ಸ್ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 3800 ಮಕ್ಕಳು ಭಾಗವಹಿಸಿದ್ದರು.
ಅಬಾಕಸ್ : ಸಿಪ್ ಅಕಾಡೆಮಿ ಸಾಧನೆ
