ಸುದ್ದಿ ವೈವಿಧ್ಯ, ಹರಿಹರದಿಬ್ಬದಹಳ್ಳಿಯಲ್ಲಿ ಇಂದು ದೇವತೆಗಳ ಮೂರ್ತಿ ಪ್ರತಿಷ್ಠಾಪನೆNovember 22, 2023November 22, 2023By Janathavani0 ಮಲೇಬೆನ್ನೂರು ಸಮೀಪದ ದಿಬ್ಬದಹಳ್ಳಿ ಗ್ರಾಮದಲ್ಲಿ ಗುಳ್ಳಮ್ಮ, ದುರ್ಗಮ್ಮ ದೇವಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಲಾಗಿರುವ ಗೋಪುರಕ್ಕೆ ಕಳಸ ಸ್ಥಾಪನೆ ಮತ್ತು ಗುಳ್ಳಮ್ಮ ಮತ್ತು ದುರ್ಗಮ್ಮ ದೇವತೆಗಳ ಮೂರ್ತಿ ಪ್ರತಿಷ್ಠಾಪನೆಯನ್ನು ಇಂದು ಮುಂಜಾನೆ 5 ಹಮ್ಮಿಕೊಳ್ಳಲಾಗಿದೆ. ಮಲೇಬೆನ್ನೂರು, ಹರಿಹರ