ರಾಣೇಬೆನ್ನೂರು : ಕ್ಯಾಂಪಸ್‌ ಕ್ಲಿಕ್ ಕಂಪನಿ ಕಾರ್ಯಾಗಾರ

ರಾಣೇಬೆನ್ನೂರು : ಕ್ಯಾಂಪಸ್‌ ಕ್ಲಿಕ್ ಕಂಪನಿ ಕಾರ್ಯಾಗಾರ

ರಾಣೇಬೆನ್ನೂರು, ನ.7- ಇಲ್ಲಿನ ಶ್ರಿ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ. 2 ಮತ್ತು 3 ರಂದು ಬೆಂಗಳೂರಿನ ಕ್ಯಾಂಪಸ್ ಕ್ಲಿಕ್ ಕಂಪನಿಯವರು ಆಯೋಜಿಸಿದ್ದ ಎರಡು ದಿನದ ಪರ್ಸನಾಲಿಟಿ ಇಂಪ್ರೂವ್‌ ಮೆಂಟ್ ಕಾರ್ಯಾಗಾರದಲ್ಲಿ  180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ತರಬೇತಿದಾರ  ಎಂ. ಟಿ. ಅರಸು , ತರಬೇತಿ ಮತ್ತು ಉದ್ಯೋಗ ಅಧಿಕಾರಿ ಡಾ. ಡಿ.ಎಸ್.ವಿಶ್ವನಾಥ್, ಡಾ. ಎಸ್. ಜಿ . ಮಾಕನೂರು, ಪ್ರೊ.ಕೆ.ಎನ್.ದಾನೇಶ್, ಪ್ರೊ. ಎಸ್. ಲೋಕೇಶ್ ಇತರರಿದ್ದರು.

error: Content is protected !!