ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 50 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 50 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ದಾವಣಗೆರೆ, ನ. 05 – ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಜಿಲ್ಲೆಯ 50 ಗಣ್ಯರಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಮೊನ್ನೆ ಆಯೋಜಿಸ ಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. 

ಸನ್ಮಾನಿತರು : ಎಲೆಬೇತೂರಿನ ಕೃಷ್ಣಪ್ಪ ಮಂಗಳವಾದ್ಯ, ಶಾಮನೂರಿನ ಬಸವರಾಜಪ್ಪ ಚಲವಾದಿ ಶಹನಾಯಿ, ಬಾತಿಯ ಕೆ. ರೇವಣಪ್ಪ ಜಾನಪದ ಭಜನೆ, ದಾವಣಗೆರೆ ತಾಲ್ಲೂಕಿನ ಜಿ.ಮಂಜಮ್ಮ (ರಂಗಭೂಮಿ), ಹರಿಹರ ತಾಲ್ಲೂಕಿನ ಹೆಚ್.ಕೆ ಕೊಟ್ರಪ್ಪ (ಸಾಹಿತ್ಯ), ಮಾಯಕೊಂಡ ಹೋಬಳಿ ಹೆದ್ನೆ ಗ್ರಾಮದ ಮುರುಗೇಶಪ್ಪ (ತೋಟಗಾರಿಕೆ), ಜಗಳೂರು ತಾಲ್ಲೂಕು ಬಿಳಿಚೋಡು ಗ್ರಾಮದ ಕೆ ಬಸವರಾಜಪ್ಪ ಬಿನ್ ಕೊಟ್ರಪ್ಪ (ಜಾನಪದ ಭಜನೆ), ದಾವಣಗೆರೆಯ ಹನುಮಂತ ರಾವ್ ಪವಾರ್ (ರಂಗಭೂಮಿ), ಚನ್ನಗಿರಿ ತಾಲ್ಲೂಕು ದೇವಪ್ಪ ಮಲಹಾಳ (ತತ್ವಪದ ಜಾನಪದ ಸಂಗೀತ), ಹಳೆಬೀಡು ರಾಮಪ್ರಸಾದ್ ದಾವಣಗೆರೆ (ಕನ್ನಡಪರ ಹೋರಾಟ), ದಾವಣಗೆರೆ ಶ್ರೀಮತಿ ವಿಜಯ ಸಿ. ಅಕ್ಕಿ (ಸಮಾಜ ಸೇವೆ), ಹೊನ್ನಾಳಿ ತಾಲ್ಲೂಕಿನ ಬಿ.ಪರಮೇಶ್ವರಾಚಾರ್ (ಸಂಗೀತ), ದಾವಣಗೆರೆಯ ಶಿವನಗೌಡ (ಸಾಹಿತ್ಯ), ಜಗಳೂರಿನ ಪಾಪಮ್ಮ (ಸೋಬಾನೆ), ದಾವಣಗೆರೆ ಎಲ್ಲಮ್ಮ ನಗರದ ವಿಜಯಲಕ್ಷ್ಮಿ (ರಂಗಭೂಮಿ), ಜಗಳೂರಿನ ಬಿ.ಎ. ರಾಜಪ್ಪ ನಿಬಗೂರು (ಸಾಹಿತ್ಯ), ಹರಿಹರದ ಎಂ. ಬಿ. ನಾಗರಾಜ್ (ನಾಟಕ ಜಾನಪದ ರಂಗ ಕಲಾವಿದ), ದಾವಣಗೆರೆಯ ರವೀಂದ್ರ ಕಮ್ಮಾರ್ (ಚಿತ್ರಕಲೆ), ದಾವಣಗೆರೆಯ ಜೆ.ಎನ್. ಕರಿಬಸಪ್ಪ (ಸಮಾಜ ಸೇವೆ), ಹೊನ್ನಾಳಿಯ ಶಾಂತಾದೇವಿ ಹಿರೇಕಲ್ಮಠ (ಸಂಗೀತ), ದಾವಣಗೆರೆಯ ವೀಣಾ ಕೃಷ್ಣಮೂರ್ತಿ (ಸಾಹಿತ್ಯ), ವಿನೋಬನಗರದ ಎಂ.ರವಿ (ಕನ್ನಡ ಪರ ಹೋರಾಟ), ದಾವಣಗೆರೆಯ ಗೀತಾ ಎಸ್.ಪಿ. (ಯೋಗ), ದಾವಣಗೆರೆಯ ನಿರಂಜನ ಮೂರ್ತಿ (ಸಮಾಜ ಸೇವೆ), ಚನ್ನಗಿರಿಯ ವೀರೇಶ್ ಪ್ರಸಾದ್ (ವರದಿಗಾರ), ಮಲ್ಲಾಪುರದ ಚಂದ್ರಪ್ಪ ಓ. (ರಂಗಭೂಮಿ), ಹರಿಹರದ ಹನುಮಂತಾಚಾರಿ ಜಾನಪದ (ವೀರಗಾಸೆ), ದಾವಣಗೆರೆಯ ಬಿ.ಎಂ. ಶಿವಕುಮಾರ್ (ವರದಿಗಾರ), ಹೊನ್ನಾಳಿಯ ಬಸವರಾಜ ಹೆಚ್.ಬಿ. (ಜಾನಪದ ಕೀಲು ಕುದುರೆ), ದಾವಣಗೆರೆ ಚಂದ್ರು (ತಬಲಾ ವಾದನ), ಕಾರಿಗನೂರು ತಿಪ್ಪೇಸ್ವಾಮಿ.ಜಿ.ಎಸ್. (ಸಾವಯವ ಕೃಷಿ), ದಾವಣಗೆರೆಯ ರಂಗನಾಥ್ ರಾವ್ (ಉಪ ಸಂಪಾದಕರು), ದಾವಣಗೆರೆಯ ಫಕೃದ್ದೀನ್ (ಸಂಪಾದಕರು), ಹರಿಹರದ ಹನುಮಂತಪ್ಪ ಕೊಕ್ಕನೂರು ತಮಟೆ, ದಾವಣ ಗೆರೆಯ ಬುಳ್ಳಾಪುರ ಕ್ಯಾಂಪ್ ಸುರೇಶ್ ಚೇಕೂರಿ (ಕೃಷಿ ಯಾಂತ್ರೀಕರಣ), ದಾವಣಗೆರೆ ಗಂಗಾಧರ ಬಿ.ಎಲ್ ನಿಟ್ಟೂರ್ (ಸಾಹಿತ್ಯ), ಚಿರಡೋಣಿಯ ಸಿ.ಎಂ ನರೇಂದ್ರ ಸಂಗೀತ (ಅಂಧ ಕಲಾವಿದರು), ದಾವಣಗೆರೆಯ ದೀಪಾ ಎನ್. ರಾವ್ (ಶಾಸ್ತ್ರೀಯ ಸಂಗೀತ), ದಾವಣಗೆರೆ ಆವರಗೆರೆಯ ಕರಿಬಸಪ್ಪ ಜಿ. ಕ್ರೀಡೆ (ಅಂಗವಿಕಲರು), ದಾವಣಗೆರೆಯ ಚಂದ್ರು ಹೆಚ್. (ಪತ್ರಿಕಾ ವಿತರಕ), ದಾವಣಗೆರೆ ಟಿ.ಕೆ. ದಿನೇಶ್ ಬಾಬು (ಪತ್ರಿಕಾ ರಂಗ), ದಾವಣಗೆರೆಯ  ವರದರಾಜ್ (ವರದಿ ಗಾರರು), ದಾವಣಗೆರೆ ರವಿಕುಮಾರ್.ಆರ್. (ಕನ್ನಡಪರ ಹೋರಾಟ), ದಾವಣಗೆರೆ ಆವರಗೆರೆಯ ಕೆ. ಬಾನಪ್ಪ (ಜಾನಪದ,  ರಂಗಕಲಾವಿದ), ದಾವಣಗೆರೆ ವಸಂತಕುಮಾರ್ (ಸಂಪಾದಕರು), ಹರಿಹರದ ಹೆಚ್.ಎನ್. ಪ್ರಕಾಶ್ (ವರದಿಗಾರರು), ದಾವಣಗೆರೆ ವಿಜಯಕುಮಾರಿ ಕೆ. (ಸಮಾಜ ಸೇವೆ), ದಾವಣಗೆರೆಯ ಕಂದಗಲ್ಲು ಗ್ರಾಮದ ಈಶ್ವರಪ್ಪ (ತೋಟಗಾರಿಕೆ), ಚನ್ನಗಿರಿಯ ಅಲ್ಲಮಪ್ರಭು ಸ್ವಾಮಿ ಹೆಚ್.ಬಿ. (ಸಾವಯವ ಕೃಷಿ).

error: Content is protected !!