ಹರಿಹರ, ಅ, 18 – ನಗರದ ವಾಲ್ಮೀಕಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಳ್ಳದಕೇರಿ ನಾಯಕ ಸಮಾಜದ ಕಚೇರಿಯಲ್ಲಿ ನಡೆಸಲಾಯಿತು ಎಂದು ನಾಯಕ ಸಮಾಜದ ನಿಕಟಪೂರ್ವ ಅಧ್ಯಕ್ಷ ಕೆ.ಬಿ. ಮಂಜುನಾಥ್ ತಿಳಿಸಿದರು.
ಗೌರವ ಸಲಹೆಗಾರರಾಗಿ ಗುತ್ತಿಗೆದಾರ ಕೆ. ಬಿ. ಮಂಜುನಾಥ್, ನಗರಸಭೆ ಸದಸ್ಯ ಆರ್. ದಿನೇಶ್ ಬಾಬು, ದೇವೇಂದ್ರಪ್ಪ, ಪಾಲಾಕ್ಷಪ್ಪ, ಎಂ. ಮಹಾಂತೇಶ್, ಗೌರವಾಧ್ಯಕ್ಷ ಅರ್. ರಾಜು, ಅಧ್ಯಕ್ಷ ಎಮ್. ಹೆಚ್. ಬಸವರಾಜ್ ಮೆಣಸಿನಾಳ, ಗೌರವ ಉಪದ್ಯಕ್ಷ ಹಂಚಿನಮನೆ ರೇವಣಪ್ಪ, ಉಪಾಧ್ಯಕ್ಷ ಗಂಗಾಧರ್ ಮೆಣಸಿನಾಳ, ಕಾರ್ಯದರ್ಶಿ ಆರ್. ಧನ ರಾಜ್, ಸಹ ಕಾರ್ಯದರ್ಶಿ ರಾಜು ಭಾವಿಕಟ್ಟೆ ಖಜಾಂಚಿಯಾಗಿ ಭರತ್ ಮುದೇನೂರು, ಸದಸ್ಯರುಗಳು ಅಣ್ಣಪ್ಪಬೆಣ್ಣಿ, ಭೀಮಣ್ಣ ದೋಗ್ಗಳ್ಳಿ. ನಿಂಗೇಶ್. ರಾಜಶೇಖರ ಎನ್, ಕುಮಾರ್ ಕುಂದುವಾಡ. ರೆಕ್ಕೆ ನಾಗರಾಜ. ಸೋಮಣ್ಣ ಗಂಗಾನಗರ. ಜಿ.ಸಿ.ಬಿ ಪರಶುರಾಮ್, ಮೋಹನ್ ಕುಮಾರ್ (ಕಾಳಿದಾಸ ನಗರ) ಅಂಜಿನಪ್ಪಗುಂಡಗತ್ತಿ (ಜಿ.ಸಿ ಬಡಾವಣೆ) ರವಿಕುಮಾರ್, ಎಂ. ರಮೇಶ, ಪರಶುರಾಮ್ (ಹಳೆ ಕಚೇರಿ) ಪ್ರಶಾಂತ್ (ಕೊಳಚೆ ಪ್ರದೇಶ) ರವಿರಾಜ್ ತಾವರಗಿ, ಹರೀಶ (ದುರ್ಗ ಪೇಂಟ್) ಮಾರುತಿ (ಮಟ್ಟಿ ಬೀರಪ್ಪ ಕಣ್ಣ) ರಾಜು ಬಾವಿಕಟ್ಟಿ, ವಿಶ್ವನಾಥ, (ಕೇಶವ ನಗರ) ಮಾರುತಿ ಗುಡ್ ಸೆಡ್. ವಾಗೇಶ್, (ಹಳ್ಳದ ಕೇರಿ)ಪರಶುರಾಮ (ಬ್ಯಾಂಕ್) ಗಳನ್ನು ಸರ್ವ ಸದಸ್ಯರು ಸೇರಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮಹಿಳಾ ಮುಖಂಡರಾದ ಪಾರ್ವತಿ ಇತರರು ಹಾಜರಿದ್ದರು.