ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಲಲಿತ ಸಹಸ್ರನಾಮ

ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಲಲಿತ ಸಹಸ್ರನಾಮ

ದಾವಣಗೆರೆ, ಅ. 17- ದಸರಾ 2ನೇ ದಿನದ ಪ್ರಯುಕ್ತ ಸಾಯಿ ಭಜನಾಮೃತ ಸದಸ್ಯರಿಂದ ಲಲಿತ ಸಹಸ್ರನಾಮ, ದೇವಿ ಭಜನೆ ಕಾರ್ಯ ಕ್ರಮವನ್ನು ಕುಂದುವಾಡ ರಸ್ತೆ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆಸಲಾಯಿತು.

error: Content is protected !!