ನೀತಾ ಹರ್ಷಗೌಡರ್‌ ಅದ್ವಿತೀಯ ಸಾಧನೆ

ನೀತಾ ಹರ್ಷಗೌಡರ್‌ ಅದ್ವಿತೀಯ ಸಾಧನೆ

ದಾವಣಗೆರೆ, ಅ.11- ನೀತಾ ಹರ್ಷ ಗೌಡರ್ ಅವರು ಕ್ವಿಲ್ಲಿಂಗ್ ಕಲೆಯ ಮೂಲಕ ಅತಿ ಹೆಚ್ಚು ಗಣೇಶ ಮೂರ್ತಿಗಳನ್ನು ರೂಪಿಸಿ ದಾಖಲೆ ಮಾಡಿರುವುದಾಗಿ ಇಂಡಿಯಾ ಬುಕ್ ಆಫ್ ರೆಕಾ ರ್ಡ್ಸ್ ತಿಳಿಸಿದೆ. ನೀತಾ ಅವರು ಕ್ವಿಲ್ಲಿಂಗ್ ಬಣ್ಣದ ಕಾಗದ, ಸೂಜಿ, ಅಚ್ಚು ಹಾಗೂ ಕಲ್ಲುಗಳನ್ನು ಬಳಸಿ 121 ಗಣೇಶ ಮೂರ್ತಿಗಳನ್ನು ರೂಪಿಸಿ ದ್ದಾರೆ. ಪ್ರತಿಯೊಂದು 4.5 x 5 ಸೆಂ.ಮೀ. ಗಾತ್ರದ್ದಾಗಿದೆ.

error: Content is protected !!