ಜೈನ್ ಲೇಔಟ್‌ನಲ್ಲಿ ಶಾಸ್ತ್ರೀಜಿ ಜಯಂತಿ

ಜೈನ್ ಲೇಔಟ್‌ನಲ್ಲಿ ಶಾಸ್ತ್ರೀಜಿ ಜಯಂತಿ

ದಾವಣಗೆರೆ, ಅ.8- ನಗರದ ಜೈನ್ ಲೇ ಔಟ್ ನಲ್ಲಿ ಶ್ರೀಮತಿ ಶಶಿಕಲಾ ಬಡದಾಳ್ ಅವರ ಅಧ್ಯಕ್ಷತೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕುಸುಮ, ಎಂ. ಜ್ಯೋತಿ, ಮಂಜುಳಾ, ಪ್ರೇಮ, ಅನುಪಮ, ಅಕ್ಷತಾ, ಕೆ. ಜ್ಯೋತಿ, ಸರಸ್ವತಿ, ಐಶ್ವರ್ಯ ಉಪಸ್ಥಿತರಿದ್ದರು.

error: Content is protected !!