ನಗರದಲ್ಲಿ ಸಿಂಪೋಲೋ ಸೆರಾಮಿಕ್ಸ್ ಶಾಪೆ ಉದ್ಘಾಟನೆ

ನಗರದಲ್ಲಿ ಸಿಂಪೋಲೋ ಸೆರಾಮಿಕ್ಸ್ ಶಾಪೆ ಉದ್ಘಾಟನೆ

ದಾವಣಗೆರೆ, ಅ.6- ನಗರದ ಪಿ.ಬಿ. ರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ಸಿಂಪೋಲೋ ಸೆರಾಮಿಕ್ಸ್ ಶಾಪೆಯನ್ನು ಗುರುವಾರ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಈ ವೇಳೆ ಹಿರಿಯ ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಅಂದನೂರು ಸೆರಾಮಿಕ್ಸ್ ಮಾಲೀಕರಾದ ಅಂದನೂರು ಬಾಬಣ್ಣ ಮತ್ತು ಅಂದನೂರು ಅಕ್ಷಯ್ ಹಾಗೂ ಕುಟುಂಬದವರು, ಎಂಜಿನಿಯರ್ ಅಸೋಸಿಯೇಷನ್, ಪ್ರಾಕ್ಟಿಸಿಂಗ್ ಅಂಡ್ ಫಾರಂ ಆಫ್ ಇಂಜಿನಿಯರಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು. 

error: Content is protected !!