ಹರಿಹರ ನಗರದ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಾದ ಭಾನುವಳ್ಳಿ, ಉಕ್ಕಡಗಾತ್ರಿ ಮಾರ್ಗವಾಗಿ ಸಂಚರಿಸುವ ನಗರ ಸಾರಿಗೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಮಹಿಳೆ ಮತ್ತು ಶಾಲಾ ವಿದ್ಯಾರ್ಥಿಗಳು ಪುಟ್ ಪಾತ್ ಮೇಲೆ ನಿಂತುಕೊಂಡು ತಮ್ಮ ಊರಿಗೆ ಹೋಗಲು ಹರ ಸಾಹಸ ಪಡುತ್ತಿರುವ ದೃಶ್ಯ.
ಪುಟ್ ಪಾತ್ ಮೇಲೆ ವಿದ್ಯಾರ್ಥಿಗಳ ಹರ ಸಾಹಸ
