ಕರಾಟೆ ಸ್ಪರ್ಧೆಯಲ್ಲಿ 5 ಸ್ವರ್ಣದ ಪದಕ

ಕರಾಟೆ ಸ್ಪರ್ಧೆಯಲ್ಲಿ 5 ಸ್ವರ್ಣದ ಪದಕ

ದಾವಣಗೆರೆ, ಅ.5- ಇತ್ತೀಚಿಗೆ ಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೈ.ಆರ್.ಪಿ. ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲಿನ 7 ವಿದ್ಯಾರ್ಥಿಗಳು ಕುಮಿತೆ ವಿಭಾಗದಲ್ಲಿ ಭಾಗವಹಿಸಿ 5 ಸ್ವರ್ಣ ಹಾಗೂ 2 ಬೆಳ್ಳಿ ಪದಕಗಳನ್ನು ಪಡೆದಿದ್ದು, 5 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

error: Content is protected !!