ದಾವಣಗೆರೆ, ಸೆ. 27- ನಗರದ ಗುರು ಭವನದಲ್ಲಿ ವಿವಿಧ ಉಡುಪುಗಳ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಈ ಮಾರಾಟ ಮೇಳವು ಬಹುಜನರ ಅಪೇಕ್ಷೆಯ ಮೇರೆಗೆ ಇನ್ನು ಕೆಲವು ದಿನ ನಡೆಯಲಿದೆ. ಬ್ರಾಂಡೆಡ್ ಕಂಪನಿಗಳ ಉಡುಪುಗಳು ಮಕ್ಕಳು, ಯುವಕರು, ಪುರುಷರು, ವಯೋವೃದ್ದರು, ಹೀಗೆ ಎಲ್ಲ ವರ್ಗದವರಿಗೂ ಲಭ್ಯವಿದ್ದು, ಭಾರೀ ರಿಯಾಯಿತಿ ನೀಡಲಾಗಿದೆ. ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಕೌಂಟರ್‍ಗಳು ಲಭ್ಯವಿವೆ.
January 13, 2025