ಮಲೇಬೆನ್ನೂರಿನಲ್ಲಿ ಗುಮ್ಮಿ ಚೌಡೇಶ್ವರಿ ಪರವು

ಮಲೇಬೆನ್ನೂರಿನಲ್ಲಿ ಗುಮ್ಮಿ ಚೌಡೇಶ್ವರಿ ಪರವು

ಮಲೇಬೆನ್ನೂರು, ಸೆ. 12 – ಶ್ರಾವಣ ಮಾಸದ ಕಡೇ ಮಂಗಳವಾರದ ಪ್ರಯುಕ್ತ ಪಟ್ಟಣದ ಶ್ರೀ ಗುಮ್ಮಿ ಚೌಡೇಶ್ವರಿ ದೇವಿಯ ಪರವು ಕಾರ್ಯಕ್ರಮವು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.  ಗಂಗೆ ಪೂಜೆ, ತಾಯಿಗೆ ಅಲಂಕಾರದ ಪೂಜೆ, ಹಾಗೂ ಊರ ಜೋಗತಿಯರನ್ನು ಸೇರಿಸಿ ಪಡ್ಡಲಿಗೆ ತುಂಬುವ ಕಾರ್ಯಕ್ರಮದ ನಂತರ ನಡೆದ ಬೀರಪ್ಪನ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು. ಅನ್ನ ಸಂತರ್ಪಣೆ    ಹಮ್ಮಿಕೊಳ್ಳಲಾಗಿತ್ತು. 

error: Content is protected !!