ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಎಂಇಎಸ್‌ ಕಾನ್ವೆಂಟ್ ಮಕ್ಕಳು ಆಯ್ಕೆ

ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಎಂಇಎಸ್‌ ಕಾನ್ವೆಂಟ್ ಮಕ್ಕಳು ಆಯ್ಕೆ

ದಾವಣಗೆರೆ, ಸೆ.11- ಬಾಲಕರ ವಿಭಾಗದ ಗುಂಡು ಎಸೆತ ಮತ್ತು ಚಕ್ರ ಎಸೆತ ದಲ್ಲಿ ಮನೋಜ್‌ರಾವ್ ಪಿ.ಜಿ. ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದ 200 ಮೀ.ಓಟದಲ್ಲಿ  ಮೇಘ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರುಗಳಿಗೆ ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

error: Content is protected !!