ದಾವಣಗೆರೆ, ಸುದ್ದಿ ವೈವಿಧ್ಯಪ್ರೊ. ಎಸ್. ಬಿ. ರಂಗನಾಥ್‌ಗೆ ಸನ್ಮಾನSeptember 11, 2023September 11, 2023By Janathavani0 ದಾವಣಗೆರೆ, ಸೆ.10- ದಾವಣಗೆರೆ ವಿಶ್ವವಿದ್ಯಾಲಯದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್. ಬಿ. ರಂಗನಾಥ್ ಅವರನ್ನು ಕುಲಪತಿ ಡಾ.ಬಿ.ಡಿ.ಕುಂಬಾರ್ ಸನ್ಮಾನಿಸಿದರು. ದಾವಣಗೆರೆ