ದಾವಣಗೆರೆ, ಸೆ. 7 – ನವ ಭಾರತ ವಿಘ್ನೇಶ್ವರ ಯುವಕರ ಸಂಘ ಮತ್ತು ಕ್ರೀಡಾಪಟುಗಳ ಸಂಘದ ವತಿಯಿಂದ 34ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣೇಶೋತ್ಸವದ ಪೆಂಡಾಲ್ ಪೂಜೆಗೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಶಿವಗಂಗಾ ಶ್ರೀನಿವಾಸ್, ರಾಜು ರೆಡ್ಡಿ,ಹೆಚ್. ಮಹದೇವ್, ಜಯಪ್ರಕಾಶ್ ಗೌಡ, ಚಾಮುಂಡಿ ಕುಮಾರ್, ರಂಗಸ್ವಾಮಿ, ಅರುಣ್, ಸುರೇಶ್, ಮಂಜುನಾಥ್, ಚೈತನ್ಯ ಕುಮಾರ್, ದಿನೇಶ್ ಭಾಗವಹಿಸಿದ್ದರು.
ಸ್ಟೇಡಿಯಂನಲ್ಲಿ ಗಣೇಶೋತ್ಸವ ಹಂದರ ಕಂಬ ಪೂಜೆ
