ದಾವಣಗೆರೆ, ಸುದ್ದಿ ವೈವಿಧ್ಯರಾಮ್ ಅಂಡ್ ಕೋ ಗೆಳೆಯರ ಬಳಗದಿಂದ ಗಣೇಶ ಹಬ್ಬದ ಹಂದರ ಕಂಬ ಪೂಜೆSeptember 5, 2023September 5, 2023By Janathavani0 ದಾವಣಗೆರೆ, ಸೆ. 4 – ನಗರದ ರಾಮ್ ಅಂಡ್ ಕೋ ಗೆಳೆಯರ ಬಳಗದ ವತಿಯಿಂದ ಗಣಪತಿ ಹಬ್ಬದ ಪ್ರಯುಕ್ತ ಹಂದರ ಕಂಬದ ಪೂಜೆ ನೆರವೇರಿಸಿ ಹಬ್ಬಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ದಾವಣಗೆರೆ