ಹರಿಹರ : ಗಣಪತಿ ಪ್ರತಿಷ್ಟಾಪನೆಗೆ ಹಂದರ ಕಂಬ ಪೂಜೆ

ಹರಿಹರ : ಗಣಪತಿ ಪ್ರತಿಷ್ಟಾಪನೆಗೆ ಹಂದರ ಕಂಬ ಪೂಜೆ

ಹರಿಹರ, ಅ. 27 – ನಗರದ ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮದೇವತೆ ಭರಂಪುರ ಯುವಕ ಸಂಘದ ವತಿಯಿಂದ ಹರಿಹರ ಕಾ ರಾಜಾ ಗಣಪತಿ ಪ್ರತಿಷ್ಟಾಪನೆ ಅಂಗವಾಗಿ ಹಂದರ ಕಂಬ ಪೂಜೆ ಮಾಡಲಾಯಿತು.  ಈ ಸಂದರ್ಭದಲ್ಲಿ ಸಮಿತಿಯ ಪೂಜಾರ್ ಈರಣ್ಣ, ಸುರೇಶ್ ಚಂದಾಪೂರ್, ಕೆ.ಬಿ. ರಾಜಶೇಖರ್, ಬೆಣ್ಣೆ ರೇವಣಸಿದ್ದಪ್ಪ, ರಾಘು ಚೌಗಲೆ, ಕರಿಬಸಪ್ಪ ಕಂಚಿಕೇರಿ, ವೇದಮೂರ್ತಿ, ಗಿರೀಶ್, ಸಾಗರ್, ರುದ್ರೇಶ್, ಹಣಗಿ ಹಾಲೇಶ್, ರಾಘವೇಂದ್ರ, ಡಿಷ್ ಸ್ವಾಮಿ, ಹನುಮಂತಪ್ಪ ಕಣದಾಳ, ಗುತ್ಯಪ್ಪ, ರಾಖೇಶ್, ನರೇಂದ್ರ, ಗುಂಡ, ರಿಷಬ್, ವಿಜಯ ಕುಮಾರ್ ಬೆಣ್ಣೆ, ಅರ್ಚಕ ನಾಗರಾಜ್ ಹಾಗೂ ಇತರರು ಹಾಜರಿದ್ದರು.

error: Content is protected !!