ದಾವಣಗೆರೆ, ಆ.23- ಇಂದು ನಮ್ಮ ಭಾರತ ದೇಶದ ಇಸ್ರೋದ ವಿಜ್ಞಾನಿಗಳು ಯಶಸ್ವಿಯಾಗಿ ಚಂದ್ರನನ್ನು ಮುಟ್ಟಿದ ಚಂದ್ರಯಾನ -3 ಹಿನ್ನೆಲೆಯಲ್ಲಿ ನಗರದ ಎಂ.ಸಿ.ಸಿ. `ಎ’ ಬ್ಲಾಕಿನ ಹಿಂದೂ ಯುವಶಕ್ತಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಶುಭ ಕೋರಿದರು.
January 13, 2025