ಚಂದ್ರಯಾನ-3 ಯಶಸ್ವಿ : ವಿಜಯೋತ್ಸವ

ಚಂದ್ರಯಾನ-3 ಯಶಸ್ವಿ : ವಿಜಯೋತ್ಸವ

ದಾವಣಗೆರೆ, ಆ. 23- ಚಂದ್ರಯಾನ-3 ಯಶಸ್ವೀ ಉಡಾವಣೆಗೆ ನಗರದ  ಎಸ್.ಕೆ. ವೀರಭದ್ರಪ್ಪ ಅಂಡ್ ಕಂಪನಿ ಸಿಬ್ಬಂದಿ ವರ್ಗದವರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. 

error: Content is protected !!