ದಾವಣಗೆರೆ, ಆ. 22 – ನಗರದ ಸಮೀಪದ 6ನೇ ಮೈಲಿಕಲ್ಲಿನ (ತರಳ ಬಾಳು ನಗರ) ಸೊಪ್ರೋಸೈನ್ ಕಾನ್ಸೆಪ್ಟ್ ಸ್ಕೂಲ್ ಹಾಗೂ ಕಾಲೇಜಿನಲ್ಲಿ ಶಿವ ಎಜ್ಯುಕೇಷನ್ ಅಸೋಸಿಯೇಷನ್ ವತಿಯಿಂದ 77ನೇ ಸ್ವಾತಂತ್ರ್ಯ ದಿನಾ ಚರಣೆಯನ್ನು ನಿವೃತ್ತ ಯೋಧ ವೆಂಕಟೇಶ್ ನಾಯ್ಕ್ ಎಲ್. ಹಾಗೂ ಶಾಲೆಯ ಕಾರ್ಯದರ್ಶಿ ಜಗದೀಶ್ ಎಲ್. ಮಾರ್ಗದರ್ಶನದಲ್ಲಿ ಆಚರಿಸ ಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಶ್ರೀ ಶಿವಯೋಗಿ ಟಿ.ಎನ್. ಮತ್ತು ಪ್ರಾಂಶುಪಾಲರಾದ ಭರತ್ ಹೆಚ್.ಎಸ್. ಇತರರು ಉಪಸ್ಥಿತರಿದ್ದರು.
6ನೇ ಮೈಲಿಕಲ್ ಸೊಪ್ರೊಸೇನ್ ಕಾನ್ಸೆಪ್ಟ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
![27 6ht milikallu 23.08.2023 6ನೇ ಮೈಲಿಕಲ್ ಸೊಪ್ರೊಸೇನ್ ಕಾನ್ಸೆಪ್ಟ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ](https://janathavani.com/wp-content/uploads/2023/08/27-6ht-milikallu-23.08.2023-860x449.jpg)