ದಾವಣಗೆರೆ, ಮೇ 27- ನಗರದ ಮಂಡಿಪೇಟೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಬ್ರೈಡ್ಸ್ ಆಫ್ ಇಂಡಿಯಾ 10ನೇ ಅಭಿಯಾನ ಮತ್ತು ಶೋ ದಿ ವೇ ಬ್ರೈಡ್ಸ್ ಆಫ್ ಇಂಡಿಯಾ ಬಿಡುಗಡೆ ಶುಕ್ರವಾರ ನಡೆಯಿತು. ಅನಿಲ್ ಕಪೂರ್ ಅಲಿಯಾ ಭಟ್ ಪ್ರಮುಖ ಆಕರ್ಷಿತರಾಗಿದ್ದಾರೆ.
ಕಾರ್ಯಕ್ರಮಕ್ಕೆ ವಿದ್ಯಾ, ಚಿತ್ರಾಶ್ರೀ ನಾಯ್ಡು, ಅಮೃತ, ವರ್ಷಿತಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಿರ್ದೇಶಕ ಬಾಸಿಲ್ ರಾಜನ್ ಮತ್ತು ಇತರರು ಉಪಸ್ಥಿತರಿದ್ದರು.