ಹರಿಹರ: ಫುಟ್‌ಪಾತ್‌ ಅಂಗಡಿ ತೆರವಿಗೆ ಒತ್ತಾಯ

ಹರಿಹರ: ಫುಟ್‌ಪಾತ್‌ ಅಂಗಡಿ ತೆರವಿಗೆ ಒತ್ತಾಯ

ಹರಿಹರ, ಮೇ 24 – ನಗರದ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ತರಳುವ ಬಸ್‌ಗಳು ತಿರುವಿನಲ್ಲಿ ಇತ್ತೀಚೆಗೆ ಬೈಕ್ ಮೇಲೆ ಹತ್ತಿದ್ದ ಘಟನೆ ನಡೆದಿತ್ತು. 

ಈ ಹಿನ್ನೆಲೆಯಲ್ಲಿ ಆಟೋ ನಿಲ್ದಾಣದ ಚಾಲಕರು ತಿರುವಿನ ಬಳಿ ವ್ಯಾಪಾರ ವಹಿವಾಟು ಮಾಡುವ ಫುಟ್‌ಪಾತ್ ಅಂಗಡಿಯವರಿಗೆ ಬೇರೆ ಸ್ಥಳಕ್ಕೆ ತೆರಳಿ ವ್ಯಾಪಾರ ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಆಟೋ ಚಾಲಕರಾದ ರಾಜು, ಸಿದ್ದಪ್ಪ. ತಿಪ್ಪೇಸ್ವಾಮಿ ಹಾಗೂ ಇತರರು ಹಾಜರಿದ್ದರು.  

error: Content is protected !!