ರಾಣೇಬೆನ್ನೂರು : ಜೆಡಿಎಸ್‌ನ ಮಂಜುನಾಥಗೌಡ ನಾಮಪತ್ರ

ರಾಣೇಬೆನ್ನೂರು :  ಜೆಡಿಎಸ್‌ನ ಮಂಜುನಾಥಗೌಡ ನಾಮಪತ್ರ

ರಾಣೇಬೆನ್ನೂರು, ಏ. 18- ರಾಣೇಬೆನ್ನೂರು ವಿಧಾನಸಭೆ  ಜೆಡಿಎಸ್ ಅಭ್ಯರ್ಥಿಯಾಗಿ ಮಂಜುನಾಥ ಗೌಡ ಶಿವಣ್ಣನವರ ಇಂದು ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣಾಧಿಕಾರಿಗೆ  ತಮ್ಮ ನಾಮಪತ್ರ ಸಲ್ಲಿಸಿದರು. 

ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಪೋಸ್ಟ್‌ ಸರ್ಕಲ್ ಎಂ.ಜಿ. ರಸ್ತೆ ಮೂಲಕ ಚುನಾವಣಾಧಿಕಾರಿಗಳ ಕಚೇರಿ ತಲುಪಿತು.

error: Content is protected !!