ಮತ್ತೆ ಬಂತು ಮಳೆ…

ಮತ್ತೆ ಬಂತು ಮಳೆ…

ಫಂಗಾಲ್ ಚಂಡಮಾರುತದಿಂದಾಗಿ ದಾವಣಗೆರೆಯಲ್ಲಿ ಸೋಮವಾರ ಸಂಜೆ ತುಂತುರು ಮಳೆ ಸುರಿಯಿತು. ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕರು ಮಳೆಯಲ್ಲಿ ಸಂತಸ ಪಡುತ್ತಿರುವ ದೃಶ್ಯವಿದು.

error: Content is protected !!