ತುಂಗಭದ್ರಾ ನದಿ ಪಾತ್ರದ ರೈತರು ಮತ್ತು ದೇವರ ಬೆಳಕೆರೆ ಪಿಕಪ್ ಡ್ಯಾಮ್ ಹಾಗೂ ಸ್ವಂತ ಬೋರ್ ವೆಲ್ ನೀರಿನ ಸೌಲಭ್ಯ ಇರುವ ರೈತರು ಮುಂಗಾರು ಹಂಗಾಮಿನ ಭತ್ತದ ನಾಟಿಗೆ ಬರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸೋಮವಾರ ಉಕ್ಕಡಗಾತ್ರಿ ಬಳಿ ರೈತರು ಗದ್ದೆಯಲ್ಲಿ ರೊಳ್ಳಿ ಹೊಡೆದು ಸಾಫು ಮಾಡುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.
January 15, 2025