ದಾವಣಗೆರೆ ಕೂಲ್‌ ಕೂಲ್..

ದಾವಣಗೆರೆ ಕೂಲ್‌ ಕೂಲ್..

ದಾವಣಗೆರೆ ನಗರದಲ್ಲಿ ಗುರುವಾರ ಸಂಜೆ ಗಾಳಿ ಸಹಿತ ಉತ್ತಮ ಮಳೆಯಾಯಿತು. ಕೆಲ ಗಂಟೆಗಳ ಕಾಲ ಬಿದ್ದ ಜಿಟಿ ಜಿಟಿ ಮಳೆಗೆ ತುಂಪು ವಾತಾವರಣ ನಿರ್ಮಾಣವಾಗಿತ್ತು. ಎವಿಕೆ ಕಾಲೇಜು ರಸ್ತೆಯಲ್ಲಿ ಕೊಡೆ ಆಸರೆಯಲ್ಲಿ ಮನೆಗೆ ತೆರಳತ್ತಿರುವ ವಿದ್ಯಾರ್ಥಿನಿಯರ ಚಿತ್ರವಿದು.

error: Content is protected !!