ಪ್ರಮುಖ ಸುದ್ದಿಗಳುಭರಮಸಾಗರದಲ್ಲಿ ಕೆರೆ ವೀಕ್ಷಿಸಿದ ತರಳಬಾಳು ಶ್ರೀDecember 29, 2023December 29, 2023By Janathavani0 ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಗುರುವಾರ ಭರಮಸಾಗರ ಏತ ನೀರಾವರಿ ಯೋಜನೆಯ ಭರಮಣ್ಣನಾಯಕನ ಕೆರೆ ವೀಕ್ಷಿಸಿದರು. ಮಾಜಿ ಸಚಿವ ಹೆಚ್.ಆಂಜನೇಯ, ಜಗಳೂರು ಶಾಸಕ ದೇವೇಂದ್ರಪ್ಪ ಹಾಗು ಇತರರು ಶ್ರೀಗಳೊಂದಿಗೆ ಹೆಜ್ಜೆ ಹಾಕುತ್ತಿರುವುದು. ದಾವಣಗೆರೆ