ದಾವಣಗೆರೆ ಎಸ್.ಎಸ್ ಬಡಾವಣೆ, ಅಥಣಿ ಕಾಲೇಜು ರಸ್ತೆ, ನರೇಂದ್ರ ಡೆಂಟಲ್ ಕ್ಲಿನಿಕ್, ವಾಸಿ ನಿರ್ಮಲ ನರೇಂದ್ರ ವಾಲಾವಲ್ಕರ್ ಇವರು ದಿನಾಂಕ 8.9.2024ರ ಭಾನುವಾರ ಮಧ್ಯಾಹ್ಮ 1 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 85 ವರ್ಷ ವಯಸ್ಸಾಗಿತ್ತು. ಓರ್ವು ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು, ಸೊಸೆ, ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 9.9.2024ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಪಿ.ಬಿ. ರಸ್ತೆ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024