ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಡಗ್ಗಿ ಬಸಾಪುರ ಗ್ರಾಮದ ವಾಸಿ ಹಿರೇಗೌಡ್ರ ಬಸಪ್ಪ (80) ಇವರು ದಿನಾಂಕ 03.09.2024ರ ಮಂಗಳವಾರ ರಾತ್ರಿ 7.56ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 4.9.2024ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಉಚ್ಚಂಗಿ ದುರ್ಗದ ಹತ್ತಿರ ಡಗ್ಗಿ ಬಸಾಪುರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಹಿರೇಗೌಡ್ರ ಬಸಪ್ಪ
