ದಾವಣಗೆರೆ ಸಿಟಿ ಗಾಂಧಿನಗರ ನಿವಾಸಿ ನಿವೃತ್ತ ಪೌರಕಾರ್ಮಿಕರಾದ ಭೈರಜ್ಜರ ಎಂ. ಮೈಲಪ್ಪ ಇವರು, ದಿನಾಂಕ 14.5.2024ರ ಮಂಗಳವಾರ ಸಂಜೆ 5ಕ್ಕೆ ನಿದನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಸಹೋದರ, ಸಹೋದರಿಯರು, ಮೂವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 15.5.2024ರ ಬುಧವಾರ ಮಧ್ಯಾಹ್ನ 1 ಕ್ಕೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 3, 2024