ದಾವಣಗೆರೆ ಸಿಟಿ ಎಂ.ಸಿ.ಸಿ. ಬಿ ಬ್ಲಾಕ್, 3ನೇ ಮೇನ್, 4ನೇ ಕ್ರಾಸ್, # 2748 ಶ್ರೀ ಡಾ|| ಕೆ.ಆರ್. ಸೋಮಶೇಖರಪ್ಪ (93 ವರ್ಷ) ಅವರು ದಿನಾಂಕ 14.05.2024 ರಂದು ಮಂಗಳವಾರ ಬೆಳಿಗ್ಗೆ 8.35ಕ್ಕೆ ನಿಧನರಾಗಿದ್ದಾರೆ. ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆು ದಿನಾಂಕ 15.05.2024 ರಂದು ಬುಧವಾರ ಮಧ್ಯಾಹ್ನ 1.00 ಗಂಟೆಗೆ, ಸ್ವಗ್ರಾಮ ಮಳಲಕೆರೆಯ ಸ್ವಂತ ತೋಟದಲ್ಲಿ (ರೈಸ್ಮಿಲ್ ಹತ್ತಿರ) ನೆರವೇರಲಿದೆ. ವಿ.ಸೂ. : ಮೃತರ ಪಾರ್ಥಿವ ಶರೀರವನ್ನು ಬುಧವಾರ ಬೆಳಿಗ್ಗೆ 11.00 ಗಂಟೆಯವರೆಗೆ ಎಂಸಿಸಿ `ಬಿ’ ಬ್ಲಾಕ್ನ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 3, 2025