ದಾವಣಗೆರೆ ಸಿಟಿ ಆವರಗೆರೆ ವಾಸಿ ರೆಬಲ್ಸ್ಟಾರ್ ಅಂಬರೀಶ್ ಅಭಿಮಾನಿ ಇಟಗಿ ಬಸವರಾಜ್ (55) ಇವರು ದಿನಾಂಕ 30.04.2024ರ ಮಂಗಳವಾರ ರಾತ್ರಿ 10ಕ್ಕೆ ನಿಧನರಾದರು. ತಾಯಿ, ಪತ್ನಿ, ಇಬ್ಬರು ಪುತ್ರರು, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 1.5.2024ರ ಬುಧವಾರ ಮಧ್ಯಾಹ್ನ 12 ಕ್ಕೆ ಆವರಗೆರೆಯ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
May 20, 2024