ಹರಿಹರ ತಾ. ಕುರುಬರಹಳ್ಳಿ ಗ್ರಾಮದ ವಾಸಿ ಹರಿಹರ ಭೂ ಮಾಪನ ಇಲಾಖೆಯ ನೌಕರರಾದ ಬಿ.ಹೆಚ್. ಚಂದ್ರಪ್ಪ (46 ವರ್ಷ) ಅವರು ದಿನಾಂಕ 01.04.2024ರ ಸೋಮವಾರ ರಾತ್ರಿ 8 ಗಂಟೆಗೆ ಅನಾರೋಗ್ಯದಿಂದಾಗಿ ನಿಧನರಾದರು. ಪತ್ನಿ, ಮೂವರು ಸಹೋದರರು, ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 02.04.2024ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆೆೆ ಕುರುಬರಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಬಿ.ಹೆಚ್. ಚಂದ್ರಪ್ಪ
