ದಾವಣಗೆರೆ ದೊಡ್ಡ ಪೇಟೆ, ವಿರಕ್ತಮಠದ ಗಲ್ಲಿ ವಾಸಿ ಎಂ. ಬಿ. ಹಾರ್ಡ್ ವೇರ್ ಮಾಲೀಕರಾದ, ಶ್ರೀ ಮಾಗಾನಹಳ್ಳಿ ಈಶಪ್ಪ ಅವರು ದಿನಾಂಕ : 01.04.2024ರ ಸೋಮವಾರ ಮಧ್ಯಾಹ್ನ 3.55 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು, ಪತ್ನಿ, ಓರ್ವ ಪುತ್ರ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 02.04.2024ರ ಮಂಗಳವಾರ ಮಧ್ಯಾಹ್ನ 1.30 ಗಂಟೆಗೆ ಬೂದಾಳ್ ರಸ್ತೆಯಲ್ಲಿ ಇರುವ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮಾಗಾನಹಳ್ಳಿ ಈಶಪ್ಪ
