ಹರಪನಹಳ್ಳಿ ತಾಲ್ಲೂಕಿನ ಬೆಣ್ಣಿಹಳ್ಳಿಯ ಕಡಕೋಳ ಗ್ರಾಮದ ಜೆ.ಡಿ.ಎಸ್. ತಾಲ್ಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಜಿಕ್ರಿಯ ಸಲಾಂ (54) ಅವರು ದಿ.: 16.03.2024 ರಂದು ಶನಿವಾರ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಯನ್ನು ಸ್ವಗ್ರಾಮ ಕಡಕೋಳದಲ್ಲಿ ದಿನಾಂಕ 17.03.2024ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನೇರವೇರಿಸಲಾಗವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಿಕ್ರಿಯ ಸಲಾಂ
