ದಾವಣಗೆರೆ ಸಿಟಿ ಡಿಸಿಎಂ ಟೌನ್ಶಿಪ್ `ಸಿ’ ಬ್ಲಾಕ್ ವಾಸಿ, ದಿ|| ಆರ್. ಬಸವರಾಜಪ್ಪ ಇವರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ (78) ಇವರು ದಿನಾಂಕ 28.02.2024 ರಂದು ಬುಧವಾರ ಸಂಜೆ 4.40ಕ್ಕೆ ನಿಧನರಾದರು. ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29.02.2024 ರಂದು ಗುರುವಾರ ಮಧ್ಯಾಹ್ನ 1 ಗಂಟೆಗೆ ಗಾಂಧಿನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಸುಶೀಲಮ್ಮ
