ದಾವಣಗೆರೆ ಮಿಲ್ಲತ್ ಕಾಲೋನಿ ವಾಸಿ ಲೇಟ್ ಶೇಕ್ ಇಮಾಮ್ ಸಾಬ್ (ನಿವೃತ್ತ ಲೈನ್ಮ್ಯಾನ್) ಇವರ ಧರ್ಮಪತ್ನಿ ಪ್ಯಾರಿಜಾನ್ (76) ಇವರು ದಿನಾಂಕ 10.04.2024ರ ಬುಧವಾರ ಸಂಜೆ 4.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 6 ಜನ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 11.04.2024ರ ಗುರುವಾರ ಬೆಳಿಗ್ಗೆ 9.30ಕ್ಕೆ ಶಿವನಗರ ರಸ್ತೆಯಲ್ಲಿರುವ ಹೊಸ ಖಬರಸ್ಥಾನದಲ್ಲಿ ರಂಜಾನ್ ನಮಾಜ್ ನಂತರ ದಫನ್ ಮಾಡಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಪ್ಯಾರಿಜಾನ್
