ದಾವಣಗೆರೆ ಎಂಸಿಸಿ ಎ ಬ್ಲಾಕ್, 13ನೇ ಮೇನ್, ಬಕ್ಕೇಶ್ವರ ಸ್ಕೂಲ್ ಎದುರಿನ ರಸ್ತೆ ವಾಸಿ ಶಿವಯೋಗಿ ಎಸ್.ಕೆ. (ಎಂ.ಎಸ್.ಶಿವಣ್ಣ) ಇವರ ಪತ್ನಿ ಶ್ರೀಮತಿ ಗೀತಾ ಎಸ್.ಕೆ. (59) ಇವರು ದಿನಾಂಕ 04.02.2024ರ ಭಾನುವಾರ ಮಧ್ಯಾಹ್ನ 3.15ಕ್ಕೆ ನಿಧನರಾದರು. ಪತಿ, ಓರ್ವ ಪುತ್ರ, ಸೊಸೆ, ಮೊಮ್ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 05.02.2024ರ ಸೋಮವಾರ ಮಧ್ಯಾಹ್ನ 12.30ಕ್ಕೆ ನಗರದ ಗ್ಲಾಸ್ಹೌಸ್ ಹಿಂಭಾಗದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಗೀತಾ ಎಸ್.ಕೆ
