ದಾವಣಗೆರೆ ಬಸವರಾಜು ಪೇಟೆ, ಎಂ.ಕೆ. ಬಿಲ್ಡಿಂಗ್ ಹತ್ತಿರದ ವಾಸಿ ಶ್ರೀಮತಿ ಅನ್ನಪೂರ್ಣಮ್ಮನವರ ಪತಿಯವರಾದ ಅತ್ತಿಗೇರಿ ರಾಜಶೇಖರಪ್ಪ (82) ಇವರು ದಿನಾಂಕ 15.09.2023ರ ಶುಕ್ರವಾರ 3 ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ, ತಂಗಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ದೇಹವನ್ನು ದಿನಾಂಕ 16.09.2023ರ ಶನಿವಾರ ಬೆಳಗ್ಗೆ 11 ಗಂಟೆಗೆ ನಗರದ ಎಸ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ರೀಸರ್ಚ್ ಸೆಂಟರ್‌ಗೆ ಹಸ್ತಾಂತರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024